ಹಾವೇರಿ: ಕನ್ನಡ ಸಂಸ್ಕೃತಿ ಸಚಿವ ಸುನೀಲಕುಮಾರ, ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ
86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.
ಎರಡು ವರ್ಷಗಳ ಬಳಿಕ ನಡೆಯಯತ್ತಿರುವ ಸಮ್ಮೇಳನ ಐತಿಹಾಸಿಕ ರೀತಿಯಲ್ಲಿ ಆಗಬೇಕು. ಅಂದಾಜು 3 ಲಕ್ಷ ಜನ ಬರುವ ನಿರೀಕ್ಷೆ. ಯಾವುದೇ ಸಮಸ್ಯೆ, ಗೊಂದಲ ಆಗದ ರೀತಿಯಲ್ಲಿ ಕೆಲಸ ಮಾಡಬೇಕು. ಉತ್ತಮ ರೀತಿಯ ದೀಪಾಲಂಕಾರ ವ್ಯವಸ್ಥೆಗೆ ಸಚಿವರಗೆ ಸೂಚನೆ.
17 ಉಪ ಸಮಿತಿ ರಚಿಸಿ. ಇಂದಿನಿಂದಲೇ ಕೆಲಸ ಶುರುಮಾಡಲು ಸೂಚಿಸಿದರು.
ಪ್ರಧಾನ ವೇದಿಕೆ ಸೇರಿ ಮೂರು ವೇದಿಕೆ ನಿರ್ಮಾಣ, ವಸತಿಗಾಗಿ ಪಕ್ಕದ ಜಿಲ್ಲೆಗಳಲ್ಲಿ ವ್ಯವಸ್ಥೆ, ಊಟೋಪಹಾರದಲ್ಲಿ ಯಾವ ಸಮಸ್ಯೆಯೂ ಆಗದ ರೀತಿ ವ್ಯವಸ್ಥೆ ಆಗಬೇಕು ಎಂದು ಸಚಿವರ ಸೂಚಿಸಿದರು.