ಯತ್ನಾಳ್-ಅರುಣ ಸಿಂಗ್ ಗೌಪ್ಯ ಸಮಾಲೋಚನೆ

ಯತ್ನಾಳ
Advertisement

ವಿಜಯಪುರ ಜಿಲ್ಲೆಗೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಗಳಾದ ಅರುಣ ಸಿಂಗ್ ಅವರೊಂದಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ನಗರದ ಹೊರವಲಯದ ಹೈವೇ ಬಳಿ ಇರುವ ಎಸ್-ಹೈಪರ್ ಮಾರ್ಟ್ನಲ್ಲಿ ರಾಜಕೀಯ ವಿದ್ಯಮಾನಗಳ ಕುರಿತು ಗೌಪ್ಯ ಸಮಾಲೋಚನೆ ನಡೆಸಿದರು.