ಮುರುಘಾಶ್ರೀ ಸುಳ್ಳು ಕೇಸಿನಲ್ಲಿ ಮತ್ತೊಬ್ಬ ಬಂಧನ

MAYUR
Advertisement

ಚಿತ್ರದುರ್ಗ:  ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸುಳ್ಳು ಕೇಸ್ ದಾಖಲಿಸಲು ಪಿತೂರಿ ನಡೆಸಿದ ಆರೋಪದಡಿ ಇಲ್ಲಿನ ಗ್ರಾಮಾಂತರ ಪೊಲೀಸರು ಇದೀಗ ಮತ್ತೊಬ್ಬ ನನ್ನು ಬಂಧಿಸಿದ್ದಾರೆ ಬಂಧಿತ ಆರೋಪಿಯು ಫೋಟೋಗ್ರಾಫರ್ ಮಯೂರ್ ಆಗಿದ್ದು ಇದರೊಂದಿಗೆ ಈ ಕೇಸ್ ನಲ್ಲಿ ಅರೆಸ್ಟ್ ಆದವರ ಸಂಖ್ಯೆ ಮೂರಕ್ಕೆ ಏರಿದೆ ಬಸವರಾಜೇಂದ್ರ ಹಾಗೂ ಬಸವರಾಜನ್ ಈಗಾಗಲೇ ಬಂಧಿತರಾಗಿ ಜೈಲಿನಲ್ಲಿದ್ದಾರೆ