ಮುಬೈಯಲ್ಲಿ ಆರ್‌ಪಿಎಫ್ ಸೈನಿಕರು ಚಲಿಸುವ ರೈಲಿನಿಂದ ಬಿಳುತ್ತಿದ್ದ ಮಹಿಳೆ ಹಾಗೂ ಆಕೆ ಮಗುವನ್ನು ರಕ್ಷಿಸಿ, ಸಾಹಸ ಮೆರದಿದ್ದಾರೆ.
ಇಬ್ಬರು ಸೈನಿಕರು ಮಹಿಳೆ ಹಾಗೂ ಆಕೆಯ ಮಗುವನ್ನು ರಕ್ಷಿಸಿದ್ದು, ದುರಂತ ಒಂದನ್ನು ತಪ್ಪಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಸೈನಿಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.