ಬೆಳಗಾವಿ: ಮತದಾರರಿಗೆ ಹಂಚಲು ತಂದಿಟ್ಟಿದ್ದ 42 ಲಕ್ಷ 92 ಸಾವಿರ ರೂ ಬೆಲೆಬಾಳುವ ವಸ್ತುಗಳನ್ನು ಸವದತ್ತಿ ಉಪವಿಭಾಗಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. 23,84,272 ಬೆಲೆ ಬಾಳುವ 1012 ಹೊಲಿಗೆ ಯಂತ್ರ ,
4,56,000 ಬೆಲೆ ಬಾಳುವ ಯಂತ್ರದ ಸ್ಟ್ಯಾಂಡ್, 11 ಲಕ್ಷ 27 ಸಾವಿರ ರು .ಬೆಲೆ ವಾಳುವ 1060 ಹೊಲಿಗೆ ಯಂತ್ರದ ಐರನ್ ಸ್ಟ್ತಾಂಡ್, 3 ಲಕ್ಷ 20 ಸಾವಿರ ರೂ ಬೆಲೆ ಬಾಳುವ 2160 ಟಿಫಿನ್ ಬಾಕ್ಸ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.