ಭಾರತದ 2ನೇ ಆ್ಯಪಲ್​ ಮಳಿಗೆ ಆರಂಭ

Advertisement

ನವದೆಹಲಿ: ದಿಲ್ಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಭಾರತದ 2ನೇ ಆ್ಯಪಲ್​ ಮಳಿಗೆ ಉದ್ಘಾಟನೆಗೊಂಡಿತು. ಆ್ಯಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ದಿಲ್ಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಸ್ಟೋರ್ ಉದ್ಘಾಟಿಸಿದರು. ಇತ್ತಿಚೆಗೆ ದೇಶದ ಮೊದಲ ಮಳಿಗೆಯನ್ನು ಮುಂಬೈನ (BKC) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಮಾಲ್‌ನಲ್ಲಿ ಮಳಿಗೆ ಆರಂಭಿಸಿದ್ದರು.