ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಡ್ರ್ಯಾಗರ್ ಹಿಡಿದು ಪುಂಡರ ಡ್ಯಾನ್ಸ್…!

Advertisement

ಬೆಂಗಳೂರು : ಪೊಲೀಸರ ಭಯವೇ ಇಲ್ಲದೇ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಡ್ರ್ಯಾಗರ್ ಹಿಡಿದು ಪುಂಡರು ಡ್ಯಾನ್ಸ್​ ಮಾಡಿದ್ದಾರೆ.

ಇಪ್ಪತ್ತು-ಇಪ್ಪತ್ತೈದರ ಆಸುಪಾಸಿನ ವಯಸ್ಸಿನ ಯುವಕರು ಪುಂಡಾಟ ನಡೆಸಿದ್ದಾರೆ. ಇಷ್ಟೆಲ್ಲಾ ಆದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪುಟ್ಟೇನಹಳ್ಳಿ ಪೊಲೀಸರೇ ಈ ದೃಶ್ಯ ನೋಡಿ. ಪುಂಡರ ಮೇಲೆ ಕ್ರಮ ಕೈಗೊಳ್ಳಿ. ಇಂಥಾ ನಟೋರಿಯಸ್ ಪುಂಡರನ್ನು ಮಟ್ಟ ಹಾಕಬೇಕಾಗಿದೆ.