ಬೆಂಕಿ ಅವಘಡ

CHENNAI FIRE
Advertisement

ಚೆನ್ನೈನ ಅಶೋಕನಗರದಲ್ಲಿರುವ ಖಾಸಗಿ ಔಷಧಿ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.ಬೆಂಕಿ ಬೇಗ ವ್ಯಾಪಿಸಿ ಗೋಡೌನ್ ಪೂರ್ತಿ ವ್ಯಾಪಿಸಿದೆ. 5 ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.