ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬೆಳಗಾವಿ
Advertisement

ಬೆಳಗಾವಿ: ಸವದತ್ತಿ ಪಟ್ಟಣದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಮುಖಂಡರು ಹಾಗೂ ಕಾರ್ಯಕರ್ತರನ್ನು ಬರಮಾಡಿಕೊಂಡು ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಸಿಗುತ್ತದೆ. ಪಕ್ಷದ ಸಿದ್ಧಾಂತ ಮೆಚ್ಚಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದ ಮಿತ್ರರಿಗೆ ಅಭಿನಂದನೆ ತಿಳಿಸಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರು
ಸವದತ್ತಿ ಪುರಸಭೆ ಅಧ್ಯಕ್ಷರಾದ ರಾಜಶೇಖರ ಕಾರದಗಿ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಪ್ರಭು ಪ್ರಭುನವರ್, ಪುರಸಭೆ ಉಪಾಧ್ಯಕ್ಷರಾದ ದೀಪಕ್ ಜಾನ್ವೇಕರ್ ,ಮಾಜಿ ಪುರಸಭೆ ಅಧ್ಯಕ್ಷರಾದ ಶಿವಾನಂದ್ ಪಟ್ಟನಶೆಟ್ಟಿ , ಮಾಜಿ ಪುರಸಭೆ ಉಪಾಧ್ಯಕ್ಷರಾದ ಸುಭಾಷ್ ರಜಪುತ, ಮುನ್ನಾ ಶೆಟ್ಟರ್, ಮಾಜಿ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಶಿರಸಂಗಿ, ಮೌನೇಶ್ ಗೋಪೆ, ನಿಂಗಪ್ಪ ಹಾದಿಮನಿ, ಶಿವಾನಂದ್ ತಾರಿಹಾಳ, ಅಮಿತ್ ತಾರಿಹಾಳ, ಅಪ್ಪು ಪಾಟೀಲ್ ಮಾರುತಿ ಹಾದಿಮನಿ, ಅಶೋಕ್ ಮೇಟಿ, ಆರ್ ಐ ಸಿದ್ದಲಿಂಗನವರ, ಅಶೋಕ್ ಹಾದಿಮನಿ,ಸೋಮಲಿಂಗ್ ಚೌಹಾನ್, ಸುರೇಶ್ ಹೋನಗೆಕರ್, ಶಂಕ್ರಪ್ಪ ತಾರಿಹಾಳ್, ಸಾಬಣ್ಣ ವರವಣ್ಣವರ್, ಬಾಳೆಶ್ ಮುತಗಿ,ದೀಪಕ್ ನಿಕ್ಕಂ, ಹಸನಸಾಬ್ ದಂಡಿನ,ರಾಜೀವ್ ಹೊಸೂರ್,ಮಂಜುನಾಥ್ ಕಲಘಟಗಿ, ಕಾಶೆಪ್ಪ ಶಿರೂರ,ಬಸವರಾಜ್ ಮನಿಕಟ್ಟಿ, ಮನೋಹರ್ ಶೆಟ್ಟರ್, ಮಜರಅಲಿ ಪೆಂಡಾರಿ, ಉದಯ ಹಾರಿಗೊಪ್ಪ, ಅಲ್ಮಮೇಶ್ ಬೆಟಿಗೇರಿ, ಮಾರುತಿ ತಳವಾರ್. ಸಂದೀಪ್ ತಡಕೋಡ, ಅರ್ಜುನ ಹೂಲಿ, ಉದಯ ಹೆಬ್ಬಳ್ಳಿ, ಧರ್ಮಗೌಡ ಪಾಟೀಲ್, ಈರಣ್ಣ ಅವಘಡನವರ, ಗದಿಗೆಪ್ಪಾ ಕೆಂಚಲಾರಕೊಪ್ಪ, ಪವನ್ ಅಂಗಡಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಬೆಂಬಲ ಸೂಚಿಸಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ಎಸ್. ಕೌಜಲಗಿ, ಚಂದ್ರಣ್ಣ ಶಾಮರಾಯನವರ್, ಬಿ.ಜಿ. ಹಂಪಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲು ಜಕಾತಿ, ಮಹಾರಾಜ್ ಗೌಡ ಪಾಟೀಲ್, ಎಂ.ಎಸ್. ಪುರದಗುಡಿ, ಬಿ.ಎನ್. ಪ್ರಭುನವರು, ಮಲ್ಲಿಕಾರ್ಜುನ್ ಪುರದಗುಡಿ, ಎಸ್.ಆರ್. ಪಾಟೀಲ್, ಎಂ.ಬಿ. ಸವದತ್ತಿ, ಯಲ್ಲಪ್ಪ ಗೊರವನಕೊಳ್ಳ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು, ಯುವಕರು ಇದ್ದರು.