ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ

BJP
Advertisement

ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು 24 ಗಂಟೆಗಳಲ್ಲಿಯೇ ಎರಡನೇ ಪಟ್ಬಿ ಬಿಡುಗಡೆ ಮಾಡಿದೆ

ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌,
ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ,
ಇಂಡಿ- ಕಾಸಾಗೌಡ ಬಿರಾದಾರ್‌,
ಗುರಮಿಠಕಲ್-‌ ಲಲಿತಾ ಅನಾಪುರ್‌,
ಬೀದರ್-‌ ಈಶ್ವರ್‌ ಸಿಂಗ್‌ ಠಾಕೂರ್‌,
ಭಾಲ್ಕಿ- ಪ್ರಕಾಶ್‌ ಖಂಡ್ರೆ,
ಗಂಗಾವತಿ- ಪರಣ್ಣ ಮುನವಳ್ಳಿ,
ಕಲಘಟಗಿ- ನಾಗರಾಜ್‌ ಛಬ್ಬಿ,
ಹಾನಗಲ್-‌ ಶಿವರಾಜ್‌ ಸಜ್ಜನರ್‌,
ಹಾವೇರಿ (ಎಸ್‌ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್‌,
ಹರಪ್ಪನಹಳ್ಳಿ- ಕರುಣಾಕರ್‌ ರೆಡ್ಡಿ,
ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್‌,
ದಾವಣಗೆರೆ ದಕ್ಷಿಣ- ಅಜಯ್‌ ಕುಮಾರ್‌,
ಮಾಯಕೊಂಡ (ಎಸ್‌ಸಿ)- ಬಸವರಾಜ್‌ ನಾಯ್ಕ್‌,
ಚನ್ನಗಿರಿ- ಶಿವಕುಮಾರ್‌,
ಬೈಂದೂರು- ಗುರುರಾಜ್‌ ಗಂಟಿಹೊಳೆ,
ಮೂಡಿಗೆರೆ (ಎಸ್‌ಸಿ)- ದೀಪಕ್‌ ದೊಡ್ಡಯ್ಯ,
ಗುಬ್ಬಿ- ಎಸ್‌ಡಿ ದಿಲೀಪ್‌ ಕುಮಾರ್‌,
ಶಿಡ್ಲಘಟ್ಟ- ರಾಮಚಂದ್ರ ಗೌಡ,
ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ಅಶ್ವಿನಿ ಸಂಪಂಗಿ,
ಶ್ರವಣ ಬೆಳಗೊಳ- ಚಿದಾನಂದ,
ಅರಸೀಕರೆ- ಜಿವಿ ಬಸವರಾಜ್‌
ಹೆಗಡಗಡ ದೇವನ ಕೋಟೆ (ಎಸ್‌ಟಿ)- ಕೃಷ್ಣ ನಾಯ್ಕ್‌.