ಬಾಗಲಕೋಟೆಯಲ್ಲಿ ಎರಡು‌ ಗುಂಪುಗಳ ಮಧ್ಯೆ ಘರ್ಷಣೆ

GANG FIGHT
Advertisement

ಬಾಗಲಕೋಟೆ: ಕಿಲ್ಲಾ ಪ್ರದೇಶದಲ್ಲಿ ಎರಡು‌ ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿರುವ ವರದಿಯಾಗಿದೆ.ಆರು‌ ಜನ ಯುವಕರ ಗುಂಪು ಹಾಗೂ ಕಿಲ್ಲಾದ ಇಬ್ಬರು ಯುವಕರ ಮಧ್ಯೆ ಗಲಾಟೆ ಉಂಟಾಗಿದೆ. ಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಈ ಜಗಳ ಸಂಭವಿಸಿದೆ ಎನ್ನಲಾಗಿದ್ದು, ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.