ತಾಜಾ ಸುದ್ದಿಸುದ್ದಿಗಳುವಿದೇಶ ಫಿಲಿಪ್ಸ್ 4,000 ಉದ್ಯೋಗ ಕಡಿತ : ಜಾಕೋಬ್ಸ್ By Samyukta Karnataka - October 24, 2022 Share FacebookTwitterWhatsAppLinkedinPinterestTelegramCopy URL Advertisement ಜಾಗತಿಕ ತಂತ್ರಜ್ಞಾನ ಸಂಸ್ಥೆ ಫಿಲಿಪ್ಸ್ ತನ್ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತಿದ್ದಂತೆ “ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಚುರುಕುತನವನ್ನು ಹೆಚ್ಚಿಸಲು” 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಇಂದು (ಸೋಮವಾರ) ಘೋಷಿಸಿದೆ. Share this:FacebookXLike this:Like Loading...