ತಾಜಾ ಸುದ್ದಿಸುದ್ದಿಗಳುದೇಶ ಪ್ರಧಾನಿ ಮೋದಿ ತಾಯಿ ಇನ್ನಿಲ್ಲ By Samyukta Karnataka - December 30, 2022 Share FacebookTwitterWhatsAppLinkedinPinterestTelegramCopy URL Advertisement ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್(100) ಅನಾರೋಗ್ಯದಿಂದ ನಿಧನರಾದರು. ಕಳೆದ ಎರಡು ದಿನಗಳಿಂದ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. Share this:FacebookXLike this:Like Loading...