ಪ್ರಧಾನಿಗೆ ರಾಹುಲ್‌ ಸವಾಲು

Advertisement

ಭಾಲ್ಕಿ: ಮೀಸಲಾತಿ ಪ್ರಮಾಣ ಶೇ. ೫೦ಕ್ಕೆ ನಿಗದಿ ರದ್ದುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಮಂತ್ರಿ ಮೋದಿಗೆ ಸವಾಲು ಹಾಕಿದರು.
ವಿಧಾನಸಭಾ ಚುನಾವಣೆ ಈಶ್ವರ ಕಂಡ್ರೆ ಆದಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಜನಕ್ರಾಂತಿ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ೨೦೧೧ರಲ್ಲಿ ನಡೆದ ಓಬಿಸಿ, ಎಸ್.ಸಿ/ಎಸ್.ಟಿ ಜನಗಣತಿ ಸಮಯದಲ್ಲಿ ಲಭ್ಯವಾದ ಅಂಕಿ ಅಂಶ ಬಹಿರಂಗಗೊಳಿಸುವಂತೆಯೂ ಪ್ರಧಾನಮಂತ್ರಿ ಮೋದಿಗೆ ಸವಾಲು ಹಾಕಿದರು. ರಣದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಆದಿಯಾಗಿ ಕಾಂಗ್ರೆಸ್‌ನ ಅನೇಕ ಮುಖಂಡರು ಉಪಸ್ಥಿತರಿದ್ದರು.