ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಪೊಲೀಸ್
Advertisement

ಹುಬ್ಬಳ್ಳಿ: ಡಿವೈಎಸ್ಪಿ ಕೇಡರ್‌ನ ಹನ್ನೆರಡು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಎಸಿಬಿಯಲ್ಲಿದ್ದ ಬಹುತೇಕರನ್ನ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ ಸಿಸಿಆರ್‌ಬಿಯಲ್ಲಿದ್ದ ಎಸಿಪಿ ಬಾಬಾಸಾಹೇಬ ಹುಲ್ಲಣ್ಣನವರ ಅವರನ್ನ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿದ್ದ ವಿಜಯ ಬಿರಾದಾರ ಅವರನ್ನ ಹುಲ್ಲಣ್ಣನವರ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.