ನಾಳೆ ಬಿಯಾಂಡ್ ಬೆಂಗಳೂರು ಉದ್ಘಾಟನೆ

ಬಿಯಾಂಡ್ ಬೆಂಗಳೂರು
Advertisement

ಹುಬ್ಬಳ್ಳಿ ಧಾರವಾಡ ಬೆಳಗಾವಿ ಸುತ್ತಮುತ್ತಲು ಐಟಿ, ಇಲೆಕ್ಟ್ರಾನಿಕ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಿಯಾಂಡ್ ಬೆಂಗಳೂರು ಉದ್ಘಾಟನಾ ಸಮಾರಂಭವು ಅ. 3ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ಡೆನಿಸನ್ ಹೋಟೆಲ್‌ನಲ್ಲಿ ನಡೆಯಲಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಅಶ್ವತ್ಥ ನಾರಾಯಣ ಉದ್ಘಾಟಿಸಿಲಿದ್ದಾರೆ. ಇದನ್ನೂ ಮುನ್ನ ಬೆಳಿಗ್ಗೆ 6ಕ್ಕೆ ಡೆನಿಸನ್ಸ್ ಹೊಟೇಲ್‌ನಿಂದ ವಾಕಾಥಾನ್ ಆಯೋಜಿಸಲಾಗಿದೆ.