ನಡುರಸ್ತೆಯಲ್ಲಿ‌ಯೇ ಶಾಸಕರನ್ನ ಪ್ರಶ್ನಿಸಿದ ಮಹಿಳೆ

ಅನಿಲ ಬೆನಕೆ
Advertisement

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರನ್ನು ನಡುರಸ್ತೆಯಲ್ಲಿ‌ಯೇ ಮಹಿಳೆಯೋರ್ವಳು ಪ್ರಶ್ನಿಸಿದ್ದಾಳೆ. ಸದ್ಯ ಈ ಆಡಿಯೋ ವೈರಲ್‌ ಆಗಿದೆ.