ಇಂದು ಬೆಳಕು ಹರಿಯುವ ಮುನ್ನವೇ ರಾಷ್ಟ್ರೀಯ ತನಿಖಾ ದಳ ಫೀಲ್ಡ್ಗೆ ಇಳಿದಿದೆ. ದೇಶದ ವಿವಿಧಡೆ ದಾಖಲಾದ 5 ಎಫ್ಐಆರ್ ಆಧಾರದ ಮೇಲೆ ಒಟ್ಟು 45 ಜನರ ಮನೆ ಮೇಲೆ ದಾಳಿ ನಡೆಸಿದೆ. ಈ ಕುರಿತಂತೆ ಎನ್ಐಎ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಾಳಿ ಸಂದರ್ಭದಲ್ಲಿ ನಗದು, ಆಯುಧ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಒಟ್ಟಾರೆ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಕೇರಳ
- ಒ.ಎಂ.ಎ. ಸಲಾಂ- ಒ.ಎಂ. ಅಬ್ದುಲ್ ಸಲಾಂ
- ಜಸೀರ್ ಕೆ.ಪಿ.
- ವಿ.ಪಿ. ನಜರುದ್ದೀನ್ ಎಲಮರಮ್ – ನಜರುದ್ದೀನ್ ಎಲಮರಮ್
- ಮೊಹಮ್ಮದ್ ಬಶೀರ್ 5. ಶಫೀರ್ ಕೆ.ಪಿ.
- ಇ ಅಬುಬಕರ್
- ಪ್ರೊ.ಪಿ.ಕೋಯಾ – ಕಲೀಂ ಕೋಯಾ
- ಇ.ಎಂ. ಅಬ್ದುಲ್ ರಹಿಮಾನ್ – ಇ ಎಂ
ಕರ್ನಾಟಕ
- ಅನಿಸ್ ಅಹ್ಮದ್
- ಅಫ್ಸರ್ ಪಾಷಾ
- ಅಬ್ದುಲ್ ವಾಹಿದ್ ಸೇಟ್
- ಯಾಸರ್ ಅರಾಫತ್ ಹಸನ್
- ಮೊಹಮ್ಮದ್ ಶಕೀಬ್ – ಶಾಕಿಫ್
- ಮುಹಮ್ಮದ್ ಫಾರೂಕ್ ಉರ್ ರೆಹಮಾನ್
- ಶಾಹಿದ್ ನಾಸಿರ್
ತಮಿಳುನಾಡು
- ಎಂ.ಮೊಹಮ್ಮದ್ ಅಲಿ ಜಿನ್ನಾ
- ಮೊಹಮ್ಮದ್ ಯೂಸುಫ್
- ಎ.ಎಸ್. ಇಸ್ಮಾಯಿಲ್ – ಅಪ್ಪಮ್ಮ ಇಸ್ಮಾಯಿಲ್
ಉತ್ತರ ಪ್ರದೇಶ
- ವಸೀಮ್ ಅಹ್ಮದ್
ರಾಜಸ್ಥಾನ
- ಮೊಹಮ್ಮದ್ ಆಸಿಫ್ – ಆಸಿಫ್
- ಸಾದಿಕ್ ಸರ್ರಾಫ್ ತಲಬ್ಬದ
ತಮಿಳುನಾಡು
- ಸೈಯದ್ ಇಶಾಕ್
- ವಕೀಲ ಖಾಲಿದ್ ಮೊಹಮ್ಮದ್
- ಎ.ಎಂ. ಇದ್ರಿಸ್ – ಅಹಮದ್ ಇದ್ರಿಸ್
- ಮೊಹಮ್ಮದ್ ಅಬುತಾಹಿರ್
- ಎಸ್.ಖಾಜಾ ಮೈದೀನ್
- ಯಾಸರ್ ಅರಾಫತ್
- ಬರಾಕತುಲ್ಲಾ
- ಫಯಾಜ್ ಅಹಮದ್
ಕೇರಳ
- ನಜುಮುದೀನ್ S/o ಮುಹಮ್ಮದ್,
- ಸೈನುದ್ದೀನ್ ಟಿ ಎಸ್
- ಯಾಹಿಯಾ ಕೋಯಾ ತಂಗಳ್
- ಕೆ ಮುಹಮ್ಮದಲಿ – ಕುನ್ಹಪ್ಪೋ
- ಸಿ ಟಿ ಸುಲೈಮಾನ್
- ಪಿ ಕೆ ಉಸ್ಮಾನ್ – ಪಳ್ಳಿಕ್ಕರಂಜಲಿಲ್ ಕುಂಜಿಪ್ಪು ಉಸ್ಮಾನ್ – ಉಸ್ಮಾನ್ ಪೆರುಂಪಿಲಾವು
- ಕರಮಾನ ಅಶ್ರಫ್ ಮೌಲವಿ
- ಸಾದಿಕ್ ಅಹಮದ್
- ಶಿಹಾಸ್, s/o ಹಾಸನ
- ಅನ್ಸಾರಿ ಪಿ
- M M ಮುಜೀಬ್ S/o ಮುಹಮ್ಮದ್
ಆಂಧ್ರ ಪ್ರದೇಶ
- ಅಬ್ದುಲ್ ರಹೀಮ್
- ಅಬ್ದುಲ್ ವಾಹಿದ್ ಅಲಿ
- ಶೇಕ್ ಜಫ್ರುಲ್ಲಾ
- ರಿಯಾಜ್ ಅಹಮದ್
ತೆಲಂಗಾಣ
- ಅಬ್ದುಲ್ ವಾರಿಸ್