ಜಿಪಂ ಕಚೇರಿಯಲ್ಲಿ ಬೆಂಕಿ: ದಸ್ತಾವೇಜುಗಳು ಅಗ್ನಿಗೆ ಆಹುತಿ

Advertisement

ಕಲಬುರಗಿ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ದುರಂತವಾಗಿದ್ದು ಲೆಕ್ಕ ವಿಭಾಗದ ದಸ್ತಾವೇಜುಗಳು ಅಗ್ನಿಗೆ ಆಹುತಿಯಾಗಿವೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಯಿತು. ಅಷ್ಟರಲ್ಲಿಯೇ ಕಚೇರಿಯಲ್ಲಿನ ಕಂಪ್ಯೂಟರ್ ಸೇರಿದಂತೆ ಅನೇಕ ಉಪಕರಣಗಳು ಮೇಲ್ಚಾವಣಿ ಬೆಂಕಿಗೆ ಆಹುತಿಯಾಗಿದ್ದವು‌.