ಉಜ್ಬೇಕಿಸ್ತಾನ : ಶಾಂಘೈ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು, ಸಹಕಾರ ಒಕ್ಕೂಟದ ಸಮ್ಮೇಳನದಲ್ಲಿ ಭಾರತದ ಆರ್ಥಿಕ, ಸೇನಾ ಬಲದ ಬಗ್ಗೆ ಭಾಷಣ ಮಾಡಿದ್ದಾರೆ.
ನಾವು ವಿಶ್ವದ ಎಲ್ಲಾ ದೇಶಗಳ ಜತೆ ಸಹಕಾರ ಹೊಂದಿದ್ದೇವೆ, ಸ್ಟಾರ್ಟ್ ಅಪ್ಗಳ ಸ್ಥಾಪನೆಯಲ್ಲೇ ನಾವೇ ಮುಂದಿದ್ದೇವೆ.
ಎಲ್ಲಾ ಸವಾಲುಗಳನ್ನೂ ಎದುರಿಸಲು ಭಾರತ ಸಿದ್ಧವಿದೆ. ನಾವು ಕೊರೋನಾ ಎಸುರಿಸಿದ ರೀತಿಯನ್ನು ಜಗತ್ತು ನೋಡಿದೆ ಎಂದು ಚೀನಾ ಮುಂದೆಯೇ ಮೋದಿ ಭಾರತದ ಶಕ್ತಿ ವಿವರಿಸಿದ್ದಾರೆ.