ಚೀನಾ ಮುಂದೆಯೇ ಭಾರತದ ಶಕ್ತಿ ವಿವರಿಸಿದ ಮೋದಿ ..!

Advertisement

ಉಜ್ಬೇಕಿಸ್ತಾನ : ಶಾಂಘೈ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು, ಸಹಕಾರ ಒಕ್ಕೂಟದ ಸಮ್ಮೇಳನದಲ್ಲಿ ಭಾರತದ ಆರ್ಥಿಕ, ಸೇನಾ ಬಲದ ಬಗ್ಗೆ ಭಾಷಣ ಮಾಡಿದ್ದಾರೆ.

ನಾವು ವಿಶ್ವದ ಎಲ್ಲಾ ದೇಶಗಳ ಜತೆ ಸಹಕಾರ ಹೊಂದಿದ್ದೇವೆ, ಸ್ಟಾರ್ಟ್​ ಅಪ್​​ಗಳ ಸ್ಥಾಪನೆಯಲ್ಲೇ ನಾವೇ ಮುಂದಿದ್ದೇವೆ.
ಎಲ್ಲಾ ಸವಾಲುಗಳನ್ನೂ ಎದುರಿಸಲು ಭಾರತ ಸಿದ್ಧವಿದೆ. ನಾವು ಕೊರೋನಾ ಎಸುರಿಸಿದ ರೀತಿಯನ್ನು ಜಗತ್ತು ನೋಡಿದೆ ಎಂದು ಚೀನಾ ಮುಂದೆಯೇ ಮೋದಿ ಭಾರತದ ಶಕ್ತಿ ವಿವರಿಸಿದ್ದಾರೆ.