ಚಿತ್ರೀಕರಣ ವೇಳೆ ನಟ ಸಂಜಯ್‌ ದತ್‌ಗೆ ಗಾಯ

ಕೆಡಿ
Advertisement

ಸಿನಿಮಾ ಚಿತ್ರೀಕರಣ ವೇಳೆ ನಟ ಸಂಜಯ್‌ ದತ್‌ಗೆ ಗಾಯವಾದ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ನಡೆದಿದೆ.
ʼಕೆಡಿʼ ಸಿನಿಮಾ ಚಿತ್ರೀಕರಣ ನಡೆದಿದ್ದು, ಬಾಂಬ್‌ ಬ್ಲಾಸ್ಟ್‌ ಸನ್ನಿವೇಶ ಚಿತ್ರೀಕರಿಸುವ ವೇಳೆ ಈ ಅವಘಡ ನಡೆದಿದೆ. ಸಂಜಯ್‌ ದತ್‌ ಅವರ ಮೊಣಕೈ, ಕೈ ಮತ್ತು ಮುಖದ ಮೇಲೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.