ಗಿಲ್‌ ಡಬಲ್‌ ಸೆಂಚೂರಿ

GILL
Advertisement

ಭಾರತ ತಂಡದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ದ್ವಿಶತಕ ಬಾರಿಸುವ ಮೂಲಕ ದಾಖಲೆ ಮಾಡಿದರು.
ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವರು ಕೇವಲ 149 ಎಸೆತಗಳಲ್ಲಿ 9 ಸಿಕ್ಸರ್‌, 19 ಬೌಂಡರಿ ನೆರವಿನೊಂದಿಗೆ 208 ರನ್‌ ಗಳಿಸಿ ಏಕದಿನ ಪಂದ್ಯದಲ್ಲಿ ಮೊದಲ ದ್ವಿ ಶತಕದ ಸಂಭ್ರಮ ಆಚರಿಸಿದರು. ಅಂತಿಮವಾಗಿ ಮೊದಲ ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 349 ರನ್‌ಗಳಿಗೆ 8ವಿಕೆಟ್‌ ಕಳೆದುಕೊಂಡಿತು.