ಕ್ಷುಲಕ ಕಾರಣ: ಚಾಕುವಿನಿಂದ ಇರಿದು ಕೊಲೆ

ಮಹಮದ್
Advertisement

ಹುಬ್ಬಳ್ಳಿ : ಕ್ಷುಲಕ ಕಾರಣಕ್ಕೆ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಸೇರಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಿದ ಘಟನೆ ತಡರಾತ್ರಿ ನಡೆದಿದೆ. ನಗರದ ಮಹ್ಮದ್ ಜಾಫರ್ ಎಂಬುನಿಗೆ ಇರಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಜಾಫರ್ ಮೃತಪಟ್ಟಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.