ಕೈ ಹಿಡಿದ ಗೋಪಾಲಕೃಷ್ಣ

Advertisement

ಬೆಂಗಳೂರು: ಕೂಡ್ಲಿಗಿ ಶಾಸಕರಾಗಿದ್ದ ಹಿರಿಯ ನಾಯಕರಾದ ಎನ್.ವೈ. ಗೋಪಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಮತ್ತಿತರರು ಇದ್ದರು.