ಕೆಲಗೇರಿ ಕೆರೆಯಲ್ಲಿ ಜಲಕ್ರೀಡೆ

ಜಲಕ್ರೀಡೆ
Advertisement

ಧಾರವಾಡ: 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಕೆಲಗೇರಿ ಕೆರೆಯಲ್ಲಿ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕ್ಯಾಡೆಮಿಯಿಂದ ಜಲಕ್ರೀಡೆಗಾಗಿ ಬೋಟಗಳು ಸಿದ್ದವಾಗಿದ್ದು ಇಂದು ಯುವಕರು ಯುವತಿಯರು ಸೇರಿ ಮಕ್ಕಳು ಜಲಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಎರಡನೇ ಶನಿವಾರ ಆಗಿದ್ದರಿಂದ ವಿಕೇಂಡ ಮೂಡಿನಲ್ಲಿರುವ ಸ್ಥಳಿಯರು ಕುಟುಂಬ ಸಮೇತ ಯುವಜನೋತ್ಸವ ಪಾಲ್ಗೊಂಡರು.