ಕುಷ್ಟಗಿ ಕ್ಷೇತ್ರಕ್ಕೆ ಕನಕಪ್ಪ

ಕನಕಪ್ಪ
Advertisement

ಕುಷ್ಟಗಿ: ಮೇ.೧೦ ರಂದು ವಿಧಾನಸಭೆ ಚುನಾವಣೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಕನಕಪ್ಪ ತಂದೆ ಹನುಮಂತಪ್ಪ ಮಳಗಾವಿ ಸ್ಪರ್ಧೆ ಮಾಡಲಿದ್ದಾರೆ. ಈ ಕುರಿತು ಸೋಮವಾರ ಎಎಪಿಯ ರಾಜ್ಯ ಚುನಾವಣಾ ಉಸ್ತುವಾರಿ ದೀಲಿಪ್‌ ಪಾಂಡೆ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.