ನಮ್ಮ ಜಿಲ್ಲೆಧಾರವಾಡಸುದ್ದಿಗಳುರಾಜ್ಯ ಕಿಮ್ಸ್ ಆವರಣದಲ್ಲಿ ಕೋಟಿ ಕಂಠ ಗಾಯನ By Samyukta Karnataka - October 28, 2022 Share FacebookTwitterWhatsAppLinkedinPinterestTelegramCopy URL Advertisement 67 ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮದಡಿ ಶಾಲಾ ಮಕ್ಕಳು, ಕನ್ನಡ ಸಂಘಟನೆಗಳ ಪ್ರತಿನಿಧಿಗಳು, ಅಭಿಮಾನಿಗಳು ನಾಡು ನುಡಿ ಅಭಿಮಾನದ ಗೀತೆಗಳ ಗಾಯನ ಪ್ರಸ್ತುತಪಡಿಸಿದರು. Share this:FacebookXLike this:Like Loading...