ರಾಜ್ಯದಲ್ಲಿ ದಿನೇ ದಿನೇ ಚುನಾವಣೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಪಕ್ಷಗಳು ಹಲವಾರು ತಂತ್ರಗಳನ್ನು ರೂಪಿಸುವ ಜತೆಗೆ ಸ್ಟಾರ್ ಪ್ರಚಾರಕರನ್ನು ತಯಾರಿ ಮಾಡಿವೆ. ಈಗ ಕಾಂಗ್ರೆಸ್ ಕೂಡ ತನ್ನ 40 ಜನ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೂ ಸ್ಥಾನ ನೀಡಿದೆ.