ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣಕ್ಕೆ ತೊಡಕು ಉಂಟಾಗಿದೆ

Advertisement

ಕುಷ್ಟಗಿ:ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯವಾಗಿ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಧ್ವಜ ಋಣ ಕಾರ್ಯಕ್ರಮದಲ್ಲಿ ತಹಶೀಲ್ದಾರ ಗುರುರಾಜ ಚಲುವಾದಿ ಧ್ವಜಾರೋಹಣ ನೆರವೇರಿಸಿದರು.ಆದರೆ, ಮೇಲಕ್ಕೇರಿದ ಧ್ವಜದ ಹಗ್ಗ ತೊಡಕು ಆಗಿರುವುದರಿಂದ ತಡವಾಗಿ ಧ್ವಜಾರೋಹಣ ಮಾಡಿದ ಪ್ರಸಂಗ ಜರುಗಿದೆ.

ಬೆಳಿಗ್ಗೆ ಸರಿಯಾಗಿ ಒಂಬತ್ತು ಗಂಟೆಗೆ ತಹಶೀಲ್ದಾರ ಕಚೇರಿಯಲ್ಲಿ ತಶಿಲ್ದಾರ್ ಗುರುರಾಜ್ ಚಲವಾದಿ ಅವರ ನೇತೃತ್ವದಲ್ಲಿ ಕರ್ನಾಟಕ ಉತ್ಸವದ ನಿಮಿತ್ಯವಾಗಿ ಧ್ವಜಾರೋಹಣ ಮಾಡಿದರು ಆದರೆ ಮೇಲಕ್ಕೇರಿದ ಧ್ವಜ ಗಂಟು ಬಿದ್ದಿರುವುದರಿಂದ ಸರಾಗವಾಗಿ ಹಾರಾಡಲಿ ಲ್ಲ ಸ್ಥಳದಲ್ಲಿದ್ದ ಯುವಕ ಧ್ವಜದ ಕಂಬ ಮೇಲಕ್ಕೆ ಏರಿ ಅಗ್ಗವನ್ನು ಬಿಡಿಸಿ ಧ್ವಜ ಹಾರಾಡುವಂತೆ ಮಾಡಿದ ಮಾಡಿದನು ಈ ಘಟನೆಯಿಂದ ಕೆಲ ನಿಮಿಷಗಳ ಕಾಲ ಗೊಂದಲ ಉಂಟಾಗಿತ್ತು.