ಎಲ್ಲಾ ಹಿರಿಯರು ಚುನಾವಣೆಗೆ ನಿಲ್ಲಬೇಕು: ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್

saleem-ahmad
Advertisement

ಹಾವೇರಿ: ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಹಾವೇರಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ ಇಲ್ಲಿಯೂ 40% ಕಮಿಷನ್ ನಡೆದಿದೆ ನಿಜವಾಗಿಯೂ ಮನೆ ಬಿದ್ದವರಿಗೆ ಪರಿಹಾರ ಸಿಕ್ಕಿಲ್ಲ
ಮನೆ ಹಾಕಿಕೊಡಲು 1 ಲಕ್ಷ ರೂಪಾಯಿ ಲಂಚ ತಗೊಳ್ತಿದ್ದಾರೆ ಇದರಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ ಚಿಲುಮೆ ಏಜನ್ಸಿಯಿಂದ ಮತದಾರರ ಪಟ್ಟಿ ಅಕ್ರಮ ವಿಚಾರ ಚಿಲುಮೆ ಎಜೆನ್ಸಿ, ಸಚಿವ ಅಶ್ವಥ್ ನಾರಾಯಣ ಅವರಿಗೆ ಸೇರಿದ್ದು
ಇಂದು ಪಕ್ಷದಿಂದ ಪೊಲೀಸ್ ಕಮಿಷನರ್ ಗೆ ದೂರು ನೀಡಲಿದ್ದೇವೆ ಬಿಜೆಪಿಯವರು ಖೊಟ್ಟಿ ಮತದಾರರ ಧೀರರು ಸಚಿವ ಅಶ್ವಥ್ ನಾರಾಯಣ ಅವರನ್ನು ಬಂಧಿಸಬೇಕು ಸಿಎಂ ಅವರ ಮೇಲೆ ತನಿಖೆ ಆಗಬೇಕು ಬಿಬಿಎಂಪಿ , ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಓಟ್ ಕದಿಯುವ ಕೆಲಸ ಮಾಡಿದ್ದಾರೆ ಈಗಾಗಲೇ ನಾವು ಮಾಡಿದ ಆರೋಪ ಸಾಬೀತಾಗಿದೆ ಇದು ಚೀಪ್ ಜಸ್ಟೀಸ್ ಮೂಲಕ ತನಿಖೆ ಆಗಬೇಕು ನಕಲಿ ಐಡೆಂಟಿಟಿ‌ ಕಾರ್ಡ್ ಮಾಡಿದ್ದಾರೆ ಯಾವ ರೀತಿ ಓಟ್ ಡಿವೈಡ್ ಮಾಡಬೇಕು?
ಖಾಲಿ ಮನೆಗಳಿಗೆ ಬಿಜೆಪಿ ಕಾರ್ಯಕರ್ತರ ಹೆಸರು ಹಾಕೋದು ಸೇರಿದಂತೆ ಓಟ್ ಕದಿಯೋ ಷಡ್ಯಂತ್ರ ಮಾಡ್ತಿದ್ದಾರೆ ಕೂಡಲೇ ಸಚಿವ ಅಶ್ವಥ್ ನಾರಾಯಣ ಅವರನ್ನು ಅರೆಸ್ಟ್ ಮಾಡಬೇಕು ಇವಿಎಂ ಆಪರೇಟ್ ಮಾಡೋದು ಹೇಳಿಕೊಡ್ತೀವಿ ಅಂತ ಹೇಳಿ ಇವರೇ ಹೇಳಿಕೊಡ್ತಾರೆ ಇವರೇನು ಬಿಬಿಎಂಪಿಯವರಾ? ಬಿಜೆಪಿಯವರು ಭ್ರಮ‌ನಿರಸನ ಆಗಿದ್ದಾರೆ ಇದಕ್ಕಾಗಿಯೇ ಅವರು ಖೊಟ್ಟಿ ಮತದಾರರ ಧೀರರಾಗಿದ್ದಾರೆ ರಾತ್ರೋ ರಾತ್ರಿ ಬೀಗ ಹಾಕಿಕೊಂಡು ಓಡಿ ಹೋಗಿದ್ದಾರೆ ಮತದಾರರ ಮಾಹಿತಿ ಸೋರಿಕೆ ಆಗಿದೆ ಬೆಂಗಳೂರು ನಗರದ ಉಸ್ತುವಾರಿ ಸಚಿವ ಸ್ವತಃ ಸಿಎಂ ಆಗಿದ್ದಾರೆ ಇದಕ್ಕಾಗಿಯೇ ನಾವು ತನಿಖೆ ಮಾಡಬೇಕು ಅಂತ ಆಗ್ರಹ ಮಾಡ್ತಿದ್ದೇವೆ ಬಿಜೆಪಿಯವರ ಅಕ್ರಮಕ್ಕೆ ಇದೇ ಜೀವಂತ ನಿದರ್ಶನ ಸಿದ್ದರಾಮಯ್ಯ ಹಾಗೂ ಡಿಕೆಶಿ ಯಾರೂ ಚುನಾವಣೆ ಸ್ಪರ್ದೆ ಮಾಡೋದು ಬೇಡ ಎಂಬ ಸಂತೋಷ ಲಾಡ್ ಹೇಳಿಕೆ ವಿಚಾರ ನನ್ನ ಅಭಿಪ್ರಾಯ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ , ಹಿರಿಯರಾದ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯರು ಚುನಾವಣೆಗೆ ನಿಲ್ಲಬೇಕು
ಈ ಮೂಲಕ ರಾಜ್ಯಕ್ಕೆ ಸಂದೇಶ ಕೊಡಬೇಕು ಹಿರಿಯ ಮುಖಂಡರು ಕಂಟೆಸ್ಟ್ ಮಾಡಬೇಕು ಈಗಾಗಲೇ ಆಕಾಂಕ್ಷಿಗಳಿಂದ 1000 ಅರ್ಜಿ ಬಂದಿದೆ ಒತ್ತಡದ ಹಿನ್ನೆಲೆ ಮತ್ತೆ ಅರ್ಜಿ ಹಾಕಲು ಒಂದು ವಾರ ಸಮಯಾವಕಾಶ ಕೊಡ್ತಿದ್ದೇವೆ
ಟಿಕೇಟ್ ಕೊಡಲು ಮಾನದಂಡ ಇದೆ ಏಳೆಂಟು ಹಂತದ ರಿಪೋರ್ಟ್ ತಗೊಂತೀವಿ ಡಿಸೆಂಬರ್ ಅಂತ್ಯಕ್ಕೆ 150 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಚುನಾವಣೆಗೆ ತಯಾರಾಗಿ ಅಂತ ಸಂದೇಶ ಕೊಡ್ತಿವಿ ಡಿಕೆಶಿ, ಸಿದ್ದರಾಮಯ್ಯನವರು ಸೇರಿದಂತೆ ಎಲ್ಲಾ ನಮ್ಮ ನಾಯಕರು ನೂರು ದಿನಗಳಲ್ಲಿ 224 ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ ಬೆಂಗಳೂರಲ್ಲಿ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿಚಾರ ಇದನ್ನು ತೀವ್ರವಾಗಿ ಖಂಡಿಸುವೆ ಯಾರೇ ಆಗಲಿ ಇದು ಖಂಡನೀಯ
ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡೋಕೆ ಹೊರಟಿದ್ದಾರೆ ಎಂದರು.