ಆಮ್‌ ಆದ್ಮಿಯಿಂದ ಚಿಕ್ಕನಗೌಡ್ರ ನಾಮಪತ್ರ ಸಲ್ಲಿಕೆ

Advertisement

ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿಯಾಗಿ ಬಸನಗೌಡ ಮ. ಚಿಕ್ಕನಗೌಡರ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಮೇಶ ದೊಡ್ಲಿ, ಸೋಮಲಿಂಗ ಪಠಾಣಿ, ಶಿವಪುತ್ರಯ್ಯಾ ಯರಗಂಬಳಿಮಠ, ಮುದಕಪ್ಪಾ ನಿಂಬೋಜಿ, ಅಶೋಕ ದೊಡಮನಿ, ಮಾರುದ್ರಪ್ಪ ದೊಡ್ಲಿ ಇತರರಿದ್ದರು.