ಅಪ್ಪು ನೆನದ ಬಿಗ್‌ಬಿ

ಅಪ್ಪು ಅಭಿಮಾನ
Advertisement

ಬಾಲಿವುಡ್‌ನ ಖ್ಯಾತ ನಟ ಅಮಿತಾಭ ಬಚ್ಚನ ಪುನೀತ್‌ ರಾಜ್‌ಕುಮಾರ ಅವರ ಚಿತ್ರ ಗಂಧದಗುಡಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪುನೀತ್‌ ಅವರನ್ನು ಮೊದಲ ಬಾರಿಗೆ ನೋಡಿದ್ದ ಆ ದಿನವನ್ನು ಅವರು ನೆನಪಿಸಿದ್ದಾರೆ. ವಿಡಿಯೋದಲ್ಲಿ ಭಾವನಾತ್ಮಕ ನುಡಿಗಳನ್ನಾಡಿರುವ ಅವರು ಗಂಧದಗುಡಿ ಮ್ಯಾಜಿಕಲ್‌ ಜರ್ನಿಯಲ್ಲಿ ಎಲ್ಲರೂ ಸೇರಿಕೊಳ್ಳಿ ಎಂದಿದ್ದಾರೆ.