ಅಧಿವೇಶನ ನೋಡಲು ಬಂದ ವಿದ್ಯಾರ್ಥಿಗಳು..

Advertisement

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನವನ್ನು ನೋಡಲು ಧಾರವಾಡದಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಕ್ಕಳಿಗೆ ಕಲಾಪದ ಮಹತ್ವ ಅರುಹಿದರು. ಮಕ್ಕಳು ಶಾಸಕಾಂಗದ ಕಾರ್ಯವೈಖರಿಯ ಬಗ್ಗೆ ಅರಿಯಲು ಆಸಕ್ತಿ ವಹಿಸಿರುವುದು ಸಂತದ ಸಂಗತಿ ಎಂದರು.